ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಮುನೇನಕೊಪ್ಪ ಅವರ ನೇತೃತ್ವದಲ್ಲಿ ನಿಧಿ ಸಂಗ್ರಹ ಅಭಿಯಾನ ಆರಂಭ

ನವಲಗುಂದ : ನವಲಗುಂದದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಇಂದು ಚಾಲನೆ ದೊರೆಯುತ್ತಲೇ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರ ನೇತೃತ್ವದಲ್ಲಿ ನಿಧಿ ಸಂಗ್ರಹಕ್ಕೆ ನಗರದಲ್ಲಿ ಸಂಚರಿಸಲಾಯಿತು.

ಇನ್ನು ಮೊದಲಿಗೆ ಸಂತೋಷ ನಾವಳಿ, ನಾಗೇಶ ಬೆಂಡಿಗೇರಿ, ಘಾನಾಚಾರಿ, ಶರಣಪ ಹಕರಕಿ ಅವರ ಮನೆಗೆ ಭೇಟಿ ನೀಡಿದ ಶಾಸಕರು ಮತ್ತು ಹಿಂದೂ ಭಾಂದವರು ನಿಧಿ ಸಮರ್ಪಣಾ ಅಭಿಯಾನ ಆರಂಭಿಸಿದರು.

Edited By : Nirmala Aralikatti
Kshetra Samachara

Kshetra Samachara

19/01/2021 09:44 pm

Cinque Terre

56.56 K

Cinque Terre

1

ಸಂಬಂಧಿತ ಸುದ್ದಿ