ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗದಗ ಮಾರ್ಗದ ಬಸ್ ಸಂಚಾರ ಹೆಚ್ಚಳಕ್ಕೆ ನಿರ್ದೇಶಕರಿಗೆ ಕೋರಿಕೆ

ಕುಂದಗೋಳ : ಪಟ್ಟಣದ ಮಾರ್ಗದಿಂದ ಗುಡೇನಕಟ್ಟಿಗೆ ಸಂಪರ್ಕ ಮಾಡಿ ಗದಗ ಜಿಲ್ಲೆಗೆ ಸಂಪರ್ಕಿಸಿಲು ಕುಂದಗೋಳ ತಾಲೂಕಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹುಬ್ಬಳ್ಳಿ ಬಸ್ ಘಟಕದಿಂದ ಹೆಚ್ಚಿನ ಬಸ್ ಸೌಲಭ್ಯ ನೀಡುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿರ್ದೇಶಕ ಅಶೋಕ್ ಮಳಗಿ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಕುಂದಗೋಳ ತಾಲೂಕಿನಿಂದ ಗದಗ ಜಿಲ್ಲೆಗೆ ಹಾಗೂ ಆ ಮಾರ್ಗದಲ್ಲಿ ಬರುವ ಗ್ರಾಮಗಳಿಗೆ ಕುಂದಗೋಳ ತಾಲೂಕಿನಿಂದ ನಿತ್ಯ ಜನ ಸಂಚಾರ ಹೆಚ್ಚಿದ್ದು, ಹೆಚ್ಚಿನ ಬಸ್ ಸಂಚಾರ ಒದಗಿಸುವಂತೆ ಮನವಿ ಪತ್ರದ ಮೂಲಕ ಸಾರ್ವಜನಿಕರು ಕೇಳಿಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/01/2021 11:09 am

Cinque Terre

14.98 K

Cinque Terre

0

ಸಂಬಂಧಿತ ಸುದ್ದಿ