ಕಲಘಟಗಿ: ತಡಸ( ತಬಕದಹೊನ್ನಳ್ಳಿ) ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಬಕದಹೊನ್ನಳ್ಳಿ ಗ್ರಾಮದ ಜನತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವರಿಕೆ ಮಾಡಿಕೊಟ್ಟರು ಸಹ ಇತ್ತ ಕಡೆ ಗಮನಹರಿಸುತ್ತಿಲ್ಲ ತಾಳ್ಮೆಯ ಕಟ್ಟೆ ಒಡೆವವರೆಗೆ ರಸ್ತೆ ಸರಿ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
12/01/2021 07:50 pm