ಕಲಘಟಗಿ:ತಾಲೂಕಿನ ತುಮರಿಕೊಪ್ಪ, ಬಿಸನಳ್ಳಿ, ಬೇಗೂರ ಮಾಗ೯ವಾಗಿ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಅರ್ಪಿಸಲಾಯಿತು.
ಸರಿಯಾದ ಸಮಯಕ್ಕೆ ಬಸ್ ಸಂಚರಿಸದೇ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸೋಮಶೇಖರ
ಬೆನ್ನೂರ,ಶಿವಲಿಂಗ ಮೂಗಣ್ಣವರ,ಮಂಜುನಾಥ ಮೂಗಣ್ಣವರ, ಮುತ್ತು ಬಂಡಿ,ಬಸಪ್ಪ ಧನಿಗೊಂಡ ಉಪಸ್ಥಿತರಿದ್ದರು.
Kshetra Samachara
08/01/2021 07:35 pm