ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸ್ವಚ್ಛತೆಯೂ ಇಲ್ಲಾ, ಸರಿಯಾದ ರಸ್ತೆಯೂ ಇಲ್ಲಾ, ಗ್ರಾಮಸ್ತರ ಗೋಳು ಕೇಳುವವರೂ ಇಲ್ಲಾ..?

ನವಲಗುಂದ : ನವಲಗುಂದ ಪಟ್ಟಣದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಗುಡಿಸಾಗರ ಗ್ರಾಮದ ರಸ್ತೆ ಪರಿಸ್ಥಿತಿ ಇದು, ಗ್ರಾಮದಲ್ಲಿ ಎಲ್ಲೇ ತಿರುಗಾಡಿದರೂ ಬಹುಷಃ ಇಂತಹ ರಸ್ತೆಗಳೇ ಕಣ್ಣಿಗೆ ಬೀಳೋದು, ಈ ರಸ್ತೆಯಿಂದ ಗ್ರಾಮಸ್ತರು ಸಹ ಬೇಸತ್ತು ಹೋಗಿದ್ದಾರೆ.

ಗುಡಿಸಾಗರ ಗ್ರಾಮದಲ್ಲಿನ ರಸ್ತೆ ಅಷ್ಟೇ ಹದಗೆಟ್ಟಿಲ್ಲಾ, ಈ ಗ್ರಾಮಕ್ಕೆ ಹೋಗುವ ರಸ್ತೆ ಸಹ ಇದೆ ಸ್ಥಿತಿಯಲ್ಲಿದೆ. ಚಳಿಗಾಲ ಮತ್ತು ಬೇಸಿಗೆಯಲ್ಲೇ ರಸ್ತೆ ಪರಿಸ್ಥಿತಿ ಹೀಗೆ ಇದೆ, ಇನ್ನು ಮಳೆಗಾಲದಲ್ಲಿ ಇಲ್ಲಿನ ಪರಿಸ್ಥಿತಿ ಏನು..? ಇನ್ನು ಗ್ರಾಮದ ಸ್ವಚ್ಛತೆಯತ್ತ ನೋಡಿದರೆ ಅದು ಕೂಡ ಶೂನ್ಯ, ಜನಪ್ರತಿನಿದಿನಗಳು ಈ ಕೂಡಲೇ ಇತ್ತ ಗಮನ ಹರಿಸಬೇಕು ಮತ್ತು ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕಾಗಿದೆ...

Edited By : Nagesh Gaonkar
Kshetra Samachara

Kshetra Samachara

05/01/2021 07:29 pm

Cinque Terre

58.64 K

Cinque Terre

2

ಸಂಬಂಧಿತ ಸುದ್ದಿ