ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಯಾನ ಆರಂಭ

ಹುಬ್ಬಳ್ಳಿ: ಡೆಡ್ಲಿ ಸೋಂಕಿನಿಂದ ಸಾಕಷ್ಟು ತೊಂದರೆಗಳಾಗಿವೆ ಸಾರಿಗೆ ವ್ಯವಸ್ಥೆಯಲ್ಲಿ ಅನೇಕ ಅಡೆತಡೆಗಳು ಸಂಭವಿಸಿದೆ.

ಸದ್ಯ ಎಲ್ಲವೂ ಹಂತ ಹಂತವಾಗಿ ಸರಾಗವಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ಇಂಡಿಗೋ ಕಂಪೆನಿಯ ಹುಬ್ಬಳ್ಳಿ-ಅಹಮದಾಬಾದ್ ನಡು ವಿನ ವಿಮಾನಯಾನ ಸೇವೆ ಜ. 4 ಇಂದಿನಿಂದ ಪುನರಾರಂಭಗೊಳ್ಳಲಿದೆ.

ಸೋಮವಾರ, ಬುಧವಾರ, ಶುಕ್ರವಾರ ಅಹಮದಾಬಾದ್- ಹುಬ್ಬಳ್ಳಿ- ಅಹಮದಾಬಾದ್ ನಡುವೆ ವಿಮಾನ ಹಾರಾಟ ನಡೆಸಲಿದೆ.

ಸ್ಟಾರ್ ಏರ್ ಕಂಪೆನಿಯು ಜ. 11ರಿಂದ ಹಿಂಡನ್, ತಿರುಪತಿ, ಬೆಂಗಳೂರಿಗೆ ವಿಮಾನಯಾನ ಸೇವೆ ಪುನರಾರಂಭಿಸುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ರವಿವಾರ ಈ ವಿಮಾನ ಹಾರಾಡಲಿದೆ.

Edited By : Nirmala Aralikatti
Kshetra Samachara

Kshetra Samachara

04/01/2021 07:38 am

Cinque Terre

40.29 K

Cinque Terre

3

ಸಂಬಂಧಿತ ಸುದ್ದಿ