ಡಿಜಿಟಲ್ ಮಾಧ್ಯಮದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿರುವ ನಿಮ್ಮ PublicNext ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಈವರೆಗೂ ವಿಶೇಷ ವರದಿ, ಮೂಲಸೌಕರ್ಯಗಳ ಕೊರತೆ, ಪ್ರತಿಭಟನೆ ಪತ್ರಿಕಾಗೋಷ್ಠಿಗಳ ವಿಡಿಯೋಗಳನ್ನು ಹಿನ್ನೆಲೆ ಧ್ವನಿಯೊಂದಿಗೆ ನಿಮಗೆ ನೀಡುತ್ತಿದ್ದೆವು. ಇನ್ನು ಅತ್ಯಂತ ಪ್ರಮುಖ ಕಾರ್ಯಕ್ರಮ, ಬೃಹತ್ ಪ್ರತಿಭಟನೆ, ಗಣ್ಯರ ಸಂದರ್ಶನದಂತಹ ಸನ್ನಿವೇಶಗಳ ನೇರ ಪ್ರಸಾರ (Live ) ಮಾಡಲಿದ್ದೇವೆ.
ತಡವೇಕೆ .PublicNext App ಡೌನ್ ಲೋಡ್ ಮಾಡಿಕೊಂಡು ಲೈವ್ ಪ್ರೋಗ್ರಾಂ ವೀಕ್ಷಿಸಲು ಸಜ್ಜಾಗಿ.
Kshetra Samachara
23/09/2020 04:36 pm