ನವಲಗುಂದ : ನವಲಗುಂದ ಭಾಗದಲ್ಲಿ ಹರಿಯುವ ಬೆಣ್ಣೆಹಳ್ಳ 2,3 ದಿನಗಳಿಂದ ಸುರಿದ ಭಾರಿ ಮಳೆಗೆ ಸಂಪೂರ್ಣ ಬೆಣ್ಣೆಹಳ್ಳ ಭರ್ತಿಯಾಗಿ ಜಮೀನುಗಳಿಗೆ ನೀರು ನುಗ್ಗಿದೆ.
ಬೆಣ್ಣೆಹಳ್ಳದ ಹರಿವಿಗೆ ಸಿಲುಕಿ ನೂರಾರು ಎಕರೆಯಲ್ಲಿ ಬೆಳೆದ ಬೆಳೆಗಳು ಗೋವಿನ ಜೋಳ, ಹೆಸರು ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಣ್ಣೆಹಳ್ಳದ ಹರಿವಿನ ದೃಶ್ಯ ಜನರ ಆತಂಕಕ್ಕೆ ಕಾರಣವಾಗಿದೆ. ರೈತರು ತಲೆ ಮೇಲೆ ಕೈಹೊತ್ತು ಕುರುವಂತಾಗಿದೆ. ಈ ಬಗ್ಗೆ ನಮ್ಮ ವರದಿಗಾರರು ಒಂದು ವಾಕ್ ತ್ರೋ ಇಲ್ಲಿದೆ.
Kshetra Samachara
31/08/2022 07:59 pm