ಆಜಾದಿ ಕಾ ಅಮೃತ ಮಹೋತ್ಸವದ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಿದ ಸಿಮೇಂಟ್ ಚೀಲ, ಕಾಮಗಾರಿ ಸಲಕರಣೆ ಹಾಗೂ ಕಬ್ಬಿಣ ಭಾರಿ ಮಳೆಗೆ ಜಲಾವೃತಗೊಂಡ ಘಟನೆ ಅಲ್ಲಾಪೂರ ಗ್ರಾಮದಲ್ಲಿ ನಡೆದಿದೆ.
ನಿನ್ನೆ (ಸೋಮವಾರ) ರಾತ್ರಿಯಿಂದಲೇ ದೋ ಎಂದು ಮಳೆಗೆ ಸುರಿಯುತ್ತಿದೆ. ಇದರಿಂದಾಗಿ ಮಳೆಯನ್ನು ಲೆಕ್ಕಿಸಿದೇ ಕಾಮಗಾರಿ ಕೈಗೊಳ್ಳುವವರು ಸಲಕರಣೆ ಸಂಗ್ರಹಿಸುತ್ತಿದ್ದಾರೆ. ಇನ್ನು ಬಹಳ ದಿನಗಳ ನಂತರ ಮಹತ್ವಪೂರ್ಣ ಯೋಜನೆ ಸಿಕ್ಕ ಖುಷಿಯಲ್ಲಿದ್ದ ಜನರಿಗೆ ಹಾಗೂ ಕಾಮಗಾರಿ ಕೈಗೊಂಡಿದ್ದವರಿಗೆ ಮಳೆಯು ನಿರಾಶೆ ಭಾವನೆ ತಂದೊಡ್ಡಿದೆ.
Kshetra Samachara
30/08/2022 12:08 pm