ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಣ್ಣಗಾಗದ ಮುಂಗಾರಿನ ಮುನಿಸು, ಕೊಡಿ ಬಿದ್ದ‌ ಕೆರೆ:ಎಚ್ಚರ !

ಕಲಘಟಗಿ:ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ‌ ಮುಂಗಾರು ಮುನಿಸು ಕಡಿಮೆಯಾಗದೇ,ಸುರಿದ ಸತತವಾದ ಮಳೆಗೆ ಕೆರೆಕಟ್ಟೆಗಳು ತುಂಬಿ ಕೊಡಿ ಬಿದ್ದು ಹರಿಯುತ್ತಿವೆ.

ಮುಂಗಾರು ತನ್ನ‌ ಮುನಿಸು ಕಡಿಮೆ‌ ಮಾಡದೇ,ಸುರಿಯುತ್ತಿದ್ದು,ಪ್ರಸಕ್ತ ಸಾಲಿನಲ್ಲಿ ಕೆರೆಕಟ್ಟೆಗಳು ಮತ್ತೆ ತುಂಬಿ ಕೊಡಿ ಬಿದ್ದು ಹರಿಯುತ್ತಿವೆ.

ಕಳೆದ ಎರಡು ತಿಂಗಳ ಹಿಂದೇ ಇದೇ ಗಂಜಿಗಟ್ಟಿ ಗ್ರಾಮದ ಬಾಲಕಿ ಕೆರೆಯ ಸೆಳೆವಿಗೆ ತೆಲಿಹೋಗಿ ಮೃತಪಟ್ಟಿದ್ದಳು. ತಾಲೂಕಿನ ಗಂಜಿಗಟ್ಟಿಯ ದೊಡ್ಡ ಕೆರೆ ಮತ್ತೆ ತುಂಬಿ ಹರಿಯುತ್ತಿದ್ದು,ಕೆರೆ ಹತ್ತಿರ ಹೋಗುವಾಗ ಜನರು ಬಹು ಎಚ್ಚರದಿಂದ ಇರ ಬೇಕಿದೆ.

Edited By :
Kshetra Samachara

Kshetra Samachara

22/09/2020 11:06 am

Cinque Terre

54.16 K

Cinque Terre

0

ಸಂಬಂಧಿತ ಸುದ್ದಿ