ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಧರೆಗೆ ಒರಗಲು ಮರ ಕ್ಷಣ ಗಣನೆ!; ಮಹಾನಗರ ಪಾಲಿಕೆ ಪರಿಸರ ಕಡೆಗಣನೆ

ಹುಬ್ಬಳ್ಳಿ: ಇಲ್ಲಿ ನಡೆದಾಡಲು ಭಯ ಆಗ್ತಿದೆ.ರಾತ್ರಿ ವೇಳೆ ಮಳೆ ಬಂದರೇ‌.ಜೋರಾಗಿ ಗಾಳಿ ಬೀಸಿದರೇ ಏನಾಗುತ್ತದೆಯೋ ಗೊತ್ತಿಲ್ಲ. ಈ ರಸ್ತೆಯಲ್ಲಿ ಮಾತ್ರ ಸಂಚರಿಸಲು ಅಂಜಿಕೆ ಆಗುತ್ತದೆ. ಇಂತಹದೊಂದು ಆತಂಕದ ಮಾತು ಹುಬ್ಬಳ್ಳಿಯ ಜನರಲ್ಲಿ ಮನೆ ಮಾಡಿದೆ.

ಹೌದು...ಹುಬ್ಬಳ್ಳಿಯ ನವನಗರದ ಕರ್ನಾಟಕ ವೃತ್ತದಲ್ಲಿ ಮರವೊಂದು ಸಂಪೂರ್ಣವಾಗಿ ಬಾಗಿದ್ದು,ಯಾವ ಸಂದರ್ಭದಲ್ಲಿ ಬೇಕಾದರೂ ಬೀಳುವ ಸ್ಥಿತಿಯಲ್ಲಿದೆ.ಅಲ್ಲದೇ ಜೋರಾಗಿ ಮಳೆ ಬಂದರೇ ಹಾಗೂ ಜೋರಾಗಿ ಗಾಳಿ ಬೀಸಿದರೇ ಇಲ್ಲಿಯ ನಿವಾಸಿಗಳು ಕೈಯಲ್ಲಿ ಜೀವ ಹಿಡಿದುಕೊಂಡೆ ಎದುರು ನೋಡಬೇಕಾಗಿದೆ.ಅಪ್ಪಿತಪ್ಪಿ ಏನಾದರೂ ಮರ ನೆಲಕ್ಕೆ ಉರುಳಿದರೇ ದೊಡ್ಡ ಪ್ರಮಾಣದ ಅಪಘಾತ ಸಂಭವಿಸುವುದಂತೂ ಖಂಡಿತ.

Edited By : Manjunath H D
Kshetra Samachara

Kshetra Samachara

12/10/2020 03:24 pm

Cinque Terre

33.62 K

Cinque Terre

3

ಸಂಬಂಧಿತ ಸುದ್ದಿ