ಹುಬ್ಬಳ್ಳಿ- ಫೇಕ್ ಫೇಸ್ಬುಕ್ ಅಕೌಂಟ್ ಮೂಲಕ ಜನರನ್ನು ಮೋಸ ಮಾಡುತ್ತಿರುವ ಬಗ್ಗೆ ಇನ್ಸ್ಪೆಕ್ಟರ್ ವೊಬ್ಬರು ಜಾಗೃತಿ ಮೂಡಿಸಿದ್ದಾರೆ.
ಹೌದು, ವಿಮಾನ ನಿಲ್ದಾಣ ವ್ಯಾಪ್ತಿಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ಅವರೇ ಈ ಜಾಗೃತಿ ಕಾರ್ಯ ಮಾಡುತ್ತಿದ್ದು, ಇತ್ತಿಚಿನ ದಿನಗಳಲ್ಲಿ ಪ್ರಸಿದ್ಧ ಹಾಗೂ ಗೌರವಯುತ ವ್ಯಕ್ತಿಗಳ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ಫೇಕ್ ಅಕೌಂಟ್ ಮಾಡಿ, ಆ ಮೂಲಕ ಜನರನ್ನು ಮೋಸ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೇಕ್ ಅಕೌಂಟ್ ಗಳ ಬಗ್ಗೆ ಜನರು ಅರಿತುಕೊಳ್ಳಬೇಕು. ಅಲ್ಲದೇ ತಮ್ಮ ಅಕೌಂಟ್ ಹ್ಯಾಕ್ ಆದ ಬಗ್ಗೆ ಜನರು ತಿಳಿದುಕೊಳ್ಳಲು ವಿವ್ ಪ್ರೈವೇಸಿ ಶಾರ್ಟ ಕಟ್, ಒತ್ತಿ ಅಕೌಂಟ್ ಸೆಕ್ಯುರಿಟಿ ಬರುತ್ತದೆ. ಅದರಲ್ಲಿ ಯುಸ್ ಟು ಪ್ರಾಕ್ಟರ್ ಅಥೆಂಟಿಕ್ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ. ಆ ಸಂದರ್ಭದಲ್ಲಿ ನಿಮ್ ಖಾತೆ ಹ್ಯಾಕ್ ಆಗಿದ್ದರೆ. ತಕ್ಷಣವೇ ನಿಮಗೆ ಮೇಸೆಜ್ ಬರುತ್ತದೆ. ಅಷ್ಟೇ ಅಲ್ಲದೇ ನಿವೂ ತಕ್ಷಣವೇ ಎಚ್ಚರ ವಹಿಸಬಹುದು. ಅಕೌಂಟ್ ಸೆಕ್ಯುರಿಟಿಯಲ್ಲಿ ಚೆಂಜ್ ಯುವರ್ ಪಾಸವರ್ಡ್ಇದೇ ಅವಾಗ ಅವಾಗ ಪಾಸವರ್ಡ್ ಚೆಂಜ್ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮುಖಾಂತರ ಜಾಗೃತಿ ಮೂಡಿಸಿದ್ದಾರೆ.......
Kshetra Samachara
21/09/2020 10:17 am