ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕುಬಿಹಾಳದ ಅಭಿವೃದ್ಧಿಯ ಕೂಗಿಗೆ ಸಿಕ್ತು ಗಾಂಧಿ ಗ್ರಾಮ ಪುರಸ್ಕಾರ

ಕುಂದಗೋಳ : ಪ್ರತಿ ಗ್ರಾಮಗಳು ಮೂಲ ಸೌಕರ್ಯಗಳಿಲ್ಲದೆ ಕೊರಗುವ ಪ್ರಸಕ್ತ ದಿನಗಳಲ್ಲಿ ಇಲ್ಲೊಂದು ಗ್ರಾಮ ಪಂಚಾಯಿತಿ ತಾನು ಮಾಡಿದ ಜನ ಸಂಪರ್ಕ ಕಾರ್ಯಗಳ ಮೂಲಕವೇ ಒಂದಲ್ಲ, ಎರಡಲ್ಲ, ಮೂರು ಭಾರಿ ಪುರಸ್ಕಾರಕ್ಕೆ ಕೊರಳೊಡ್ಡಿ ಕುಂದಗೋಳ ತಾಲೂಕಿನಲ್ಲೇ ಹೆಮ್ಮೆಯ ಸ್ಥಾನ ಪಡೆದಿದೆ.

ಕರ್ನಾಟಕ ಸರ್ಕಾರದ ಪಂಚಾಯಿತ ರಾಜ್ಯ ಇಲಾಖೆಯಿಂದ ಉತ್ತಮ ಗ್ರಾಮಗಳ ಆಯ್ಕೆ ಪಟ್ಟಿಯಲ್ಲಿ 200 ಅಂಕಗಳಿಗೆ ಬರೋಬ್ಬರಿ 158 ಅಂಕ ಪಡೆದು ಕುಬಿಹಾಳ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತನ್ನನ್ನು ಪ್ರತಿನಿಧಿಸಿದೆ.

Edited By : Nagesh Gaonkar
Kshetra Samachara

Kshetra Samachara

30/09/2020 11:28 am

Cinque Terre

39.41 K

Cinque Terre

4

ಸಂಬಂಧಿತ ಸುದ್ದಿ