ಕಲಘಟಗಿ : ತಾಲೂಕಿನ ಮಿಶ್ರಿಕೋಟಿ ಗ್ರಾಮದ ಕಿಲೆ ಓಣಿಯ ರಸ್ತೆ ಮೂವತ್ತು ವರ್ಷಗಳಿಂದ ಹಾಳಾಗಿದ್ದು ರಸ್ತೆ ಸುಧಾರಣೆಗಾಗಿ
ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಅಲೆದಾಡಿ ಬೇಸರಗೊಂಡು ಇಲ್ಲಿನ ಗ್ರಾಮಸ್ಥರೇ ಸ್ವಂತ ಖರ್ಚಿನಿಂದ ಜೆಸಿಬಿ ಯಂತ್ರ ಹಾಗೂ ಶ್ರಮದಾನ ಮಾಡಿ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.
Kshetra Samachara
01/10/2020 01:15 pm