ಹುಬ್ಬಳ್ಳಿ- ನೌಕರರಿಗೆ ಪ್ರತಿ ತಿಂಗಳು ನೇರ ವೇತನ ನೀಡಬೇಕೆಂಬುದು ಸರ್ಕಾರ ನಿಲುವಾದರೂ, ಇದುವರೆಗೂ ಅದು ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ. ಗ್ರಾಪಂ ನೌಕರರಿಗೆ ವರ್ಷವಾದರೂ ವೇತನ ನೀಡಿಲ್ಲಾ.
ಆದ್ದರಿಂದ ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ವೇತನ ನೀಡಬೇಕೆಂದು ಆಗ್ರಹಿಸಿ ಅನಿರ್ಧಿಷ್ಟಾವಧಿಕಾಲ ಸೆ. 21 ರಿಂದ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾರ್ಪಡೆ ಹೇಳಿದರು....
Kshetra Samachara
19/09/2020 02:37 pm