ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಗಡಿ ಮಾಲೀಕರಿಗೆ ಹೂವು ಕೊಟ್ಟ ರೈತಪರ ಸಂಘಟನೆಗಳು

ಹುಬ್ಬಳ್ಳಿ- ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ, ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ, ರೈತಪರ ಸಂಘಟನೆಗಳಿಂದ

ಅಂಗಡಿ ಮಾಲಿಕರಿಗೆ ಮತ್ತು ಕೆಎಸ್.ಆರ್.ಟಿ ಸಿ ಸಿಬ್ಬಂದಿಗೆ ಹೂ ನೀಡಿ ಬೆಂಬಲ ಸೂಚಿಸಲು ರೈತರ ಮನವಿ ಮಾಡಿಕೊಂಡು ರೈತರಿಂದ ವಿಭಿನ್ನ ಪ್ರತಿಭಟನೆ ಮಾಡಿದರು....

Edited By : Nagesh Gaonkar
Kshetra Samachara

Kshetra Samachara

28/09/2020 12:28 pm

Cinque Terre

13.11 K

Cinque Terre

0

ಸಂಬಂಧಿತ ಸುದ್ದಿ