ಹುಬ್ಬಳ್ಳಿ: ಕೋವಿಡ್ ಮೊದಲ ಅಲೆಗೆ ಭಯಗೊಂಡಿದ್ದ ಜನರು ಎರಡು ಮತ್ತು ಮೂರನೇ ಅಲೆಯನ್ನು ಸಾಕಷ್ಟು ಸಂಕಷ್ಟದಲ್ಲಿಯೇ ತಳ್ಳಿ ಹಾಕಿ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಮತ್ತೇ ಸರ್ಕಾರ ನಾಲ್ಕನೇ ಅಲೆಯ ಆತಂಕದಲ್ಲಿಯೆರ ಹೊಸ ನಿರ್ಧಾರವನ್ನು ಸಾರ್ವಜನಿಕರ ಮುಂದೆ ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ಜನರು ಏನು ಅಂತಾರೇ ಎಂಬುವಂತ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/04/2022 02:58 pm