ಕಲಘಟಗಿ: ಪಟ್ಟಣದ ಯುವಶಕ್ತಿ ವೃತ್ತದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ತಾಲೂಕಿನ ಶ್ರೀ ಸಿದ್ಧಿವಿನಾಯಕ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದಿಂದ ಕಾರ್ಮಿಕರಿಗೆ ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪ್ಲಂಬರ್, ಪೇಂಟರ್, ಎಲೆಕ್ಟ್ರಿಕಲ್ ಹಾಗೂ ವಿವಿಧ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದರು. ಸಂಘದ ಮುಖಂಡರಾದ ವಾಸು ಲಮಾಣಿ, ಬೀರಪ್ಪ ಡೊಳ್ಳಿನ, ರಹೀಮ್ ಸಾಬ್ ಕಿಲ್ಲದಾರ, ಶಂಕರ ಲಮಾಣಿ, ಅಜ್ಜಪ್ಪ ಮುತ್ತಗಿ, ಶಂಭುಲಿಂಗ ಅರಳಿಹೊಂಡ, ಬಸಮ್ಮ ಬನಗಾರ, ರುಕ್ಮಿಣಿ ತಹಸಿಲ್ದಾರ, ರತ್ನಾ ಸಂದಿಮನಿ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.
Kshetra Samachara
03/05/2022 10:51 am