ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಸ್ವಚ್ಛತಾ ಅಭಿಯಾನ ಮ್ಯಾರಥಾನ್...'; ನಟ ಅನಿರುದ್ಧ್ ರಿಂದ ಸ್ವಚ್ಛತೆ ಅರಿವು

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನಗರದ ಚೆನ್ನಮ್ಮ ವೃತ್ತದಲ್ಲಿ 'ಸ್ವಚ್ಛತಾ ಅಭಿಯಾನ ಮ್ಯಾರಥಾನ್...' ಜರುಗಿತು.

ಈ ಮ್ಯಾರಥಾನ್ ನ ಕೇಂದ್ರ ಬಿಂದುವಾಗಿ ನಟ ಅನಿರುದ್ಧ್ ಪಾಲ್ಗೊಂಡು ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಸದಸ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದರು.

Edited By :
Kshetra Samachara

Kshetra Samachara

25/06/2022 11:25 am

Cinque Terre

26.1 K

Cinque Terre

0

ಸಂಬಂಧಿತ ಸುದ್ದಿ