ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶಾಕ್ ಹೊಡೆಯುತ್ತಿವೆ ವಿದ್ಯುತ್ ಕಂಬಗಳು : ಆತಂಕಗೊಂಡ ಗ್ರಾಮಸ್ಥರು

ಅಣ್ಣಿಗೇರಿ: ತಾಲೂಕಿನ ಹಳ್ಳಿಕೇರಿ ಗ್ರಾಮದ ನಾಲ್ಕನೇ ವಾಡಿನ ಜನತಾ ಪ್ಲಾಟ್ ನಲ್ಲಿ ಇರುವ ಬೀದಿ ದೀಪದ ಕಂಬದಲ್ಲಿ ಕರೆಂಟ್ ಬರುತ್ತಿರುವುದರಿಂದ ಗ್ರಾಮದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಇನ್ನೂ ವಿದ್ಯುತ್ ಕಂಬ ಮುಟ್ಟಿದರೆ ಶಾಕ್ ಹೊಡೆಯುತ್ತಿದೆ. ಕಂಬಕ್ಕೆ ಟೆಸ್ಟರ್ ಹಿಡಿದರೆ ಕರೆಂಟ್ ಬರುತ್ತಿರುವುದು ದೃಶ್ಯಗಳು ಕಾಣುತ್ತಿವೆ.

ಕೆಇಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣವೇ ಸಮಸ್ಯೆ ಬಗೆಹರಿಸಿಬೇಕು.ಇಲ್ಲದೇ ಹೋದಲ್ಲಿ ಆಗುವ ಅನಾಹುತಗಳಿಗೆ ಇವರೇ ಜವಾಬ್ದಾರರು ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

Edited By :
Kshetra Samachara

Kshetra Samachara

29/04/2022 02:47 pm

Cinque Terre

19.62 K

Cinque Terre

2

ಸಂಬಂಧಿತ ಸುದ್ದಿ