ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವಾರ್ಡ್ ನಂಬರ್ 7 ರಲ್ಲಿ ಕಾಂಕ್ರೀಟ್ ಕಾಮಗಾರಿಗೆ ಚಾಲನೆ

ನವಲಗುಂದ : ನವಲಗುಂದ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂಬರ್ ಏಳರಲ್ಲಿನ ಸತೀಶ ಕುಲಕರ್ಣಿ ಎಂಬುವವರ ಮನೆಯ ಹತ್ತಿರದ ಚರಂಡಿ ನಿರ್ಮಾಣದ ಮೇಲೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯ ಹನಮಂತ ತಳವಾರ, ವಿ.ಟಿ ಕುಲಕರ್ಣಿ, ಪ್ರಶಾಂತ ಬಾಬು ಕುಲಕರ್ಣಿ, ವಿ.ಎನ್ ನವಲಗುಂದ, ಸತೀಶ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/03/2022 06:08 pm

Cinque Terre

7.33 K

Cinque Terre

0

ಸಂಬಂಧಿತ ಸುದ್ದಿ