ಅಳ್ನಾವರ: ಅರವಟಗಿಯಲ್ಲಿ ಉಚಿತ ಆಹಾರ ಧಾನ್ಯ ಕೇಂದ್ರವನ್ನು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ಉದ್ಘಾಟನೆ ಮಾಡುವುದರ ಜೊತೆಗೆ ಉಚಿತ ಆಹಾರ ಕೇಂದ್ರಕ್ಕೆ ಚಾಲನೆ ನೀಡಿದರು.
ಅಕ್ಕಿ ಮತ್ತು ಗೋದಿ ಧಾನ್ಯಗಳ ಗುಣಮಟ್ಟವನ್ನು ವೀಕ್ಷಣೆ ಮಾಡಿ ಆಹಾರ ವಿತರಣೆಯಲ್ಲಿ ದೋಷವಾಗದಂತೆ ನೋಡಿಕೊಳ್ಳಿ ಎಂದರು.ಅಕ್ಕಿ ಕಡಿಮೆ ಮಾಡಿ ಗೋದಿ ಸ್ವಲ್ಪ ಹೆಚ್ಚು ವಿತರಣೆ ಮಾಡಿ,ಅದರ ಅವಶ್ಯಕತೆ ನಮಗೆ ತುಂಬಾ ಇದೆ ಎನ್ನುವ ಗ್ರಾಹಕರೊಬ್ಬರ ಕೋರಿಕೆಗೆ ಜಿಲ್ಲಾಧಿಕಾರಿಗಳು ಮೇಲಿನ ಅಧಿಕಾರಿಗಳೊಡನೆ ಮಾತನಾಡಿ ತಮ್ಮ ಕೋರಿಕೆಯನ್ನು ಸರ್ಕಾರದ ಗಮನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದರು.
Kshetra Samachara
19/02/2022 01:18 pm