ಹುಬ್ಬಳ್ಳಿ:ಉಣಕಲ್ ಕೆರೆಗೆ ಅದರದೇ ಆದ ಇತಿಹಾಸ ಇದೆ. ಉಣಕಲ್ ಅಂತಲೇ ದಶಕಗಳಿಂದಲೂ ಈ ಕೆರೆಯನ್ನ ಕರೆಯಲಾಗುತ್ತಿದೆ.ಇಲ್ಲಿಯ ಜನ ಕೂಡ ಇದನ್ನ ಉಣಕಲ್ ಕೆರೆ ಅಂತಲೇ ಕರೆಯುತ್ತಾರೆ. ಈ ಕೆರೆಯ ದಡದಲ್ಲಿಯೇ ಚನ್ನಬಸವೇಶ್ವರ ದೇವಸ್ಥಾನವೂ ಇದೆ. ಈ ಕಾರಣಕ್ಕೇನೆ ಊರ ಜನ ಮತ್ತು ಕಾರ್ಪೋರೆಷನ್ ಸೇರಿ ಈಗ ಈ ಕೆರೆಗೆ ಚನ್ನಬಸವ ಸಾಗರ ಅಂತಲೇ ನಾಮಕರಣ ಮಾಡಲಾಗಿದೆ. ಈಗ ಇಲ್ಲಿ ಬೋರ್ಡ್ ಅನ್ನೂ ಕೂಡ ಹಾಕಲಾಗಿದೆ. ಇದರ ಒಂದು ವೀಡಿಯೋ ಇಲ್ಲಿದೆ. ನೋಡಿ.
Kshetra Samachara
09/11/2021 07:49 pm