ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲೋಹಿಯಾ ನಗರಕ್ಕಿಲ್ಲ ಮೂಲ ಸೌಕರ್ಯ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ರಾಮ ಮನೋಹರ ಲೋಹಿಯಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರು ಅನ್ಯಾಯದ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿ. ದೀನ ದಲಿತರ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. ಅವರ ಹೆಸರಿರುವ ನಗರವೊಂದು ಧಾರವಾಡದಲ್ಲಿದೆ. ಅದುವೇ ಲೋಹಿಯಾನಗರ. ಈ ನಗರ ಅಕ್ಷತಶಃ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ನಗರಕ್ಕೆ ಪ್ರವೇಶ ಕಲ್ಪಿಸುವ ಮುಖ್ಯ ರಸ್ತೆ ಡಾಂಬರು ಕಂಡು ದಶಕಗಳೇ ಕಳೆದಿವೆ. ಸದ್ಯ ನೀವು ದೃಶ್ಯಗಳಲ್ಲಿ ನೋಡುತ್ತಿರುವ ಇದೇ ರಸ್ತೆ ಲೋಹಿಯಾ ನಗರದ ಪ್ರಮುಖ ಪ್ರವೇಶ ರಸ್ತೆ. ಈ ರಸ್ತೆ ಹದಗೆಟ್ಟು ಸುಮಾರು ವರ್ಷ ಕಳೆದರೂ ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ಮಹಾನಗರ ಪಾಲಿಕೆಯಾಗಲಿ ತಲೆ ಕೆಡಿಸಿಕೊಂಡಿಲ್ಲ ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ.

Edited By : Manjunath H D
Kshetra Samachara

Kshetra Samachara

31/10/2020 09:54 am

Cinque Terre

39.95 K

Cinque Terre

1

ಸಂಬಂಧಿತ ಸುದ್ದಿ