ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಬಾಗಿಲು ಮುಚ್ಚಿದ ಶಾಲಾ ಅಂಗಳದ ತುಂಬಾ ಅವ್ಯವಸ್ಥೆಯದ್ದೆ ಕಾರುಬಾರು

ಅಣ್ಣಿಗೇರಿ : ಕೊರೊನಾ ಕಳೆದು ಶಾಲೆ ಆರಂಭಿಸುವ ಬಗ್ಗೆ ಸರ್ಕಾರ ಸುದಿರ್ಘ ಚಿಂತನೆ ಎಡೆಗೆ ಜಾರಿದ್ದರೆ ಇಲ್ಲಿ ಶಾಲೆ ಆವರಣಗಳು ಅವ್ಯವಸ್ಥೆ ಗೂಡಾಗಿ ರಾಡಿ ನೀರು ಕೊಳಚೆ ತುಂಬಿ ಹಾಳಾಗಿ ಹೋಗಿದ್ದು ನಾಳೆ ಶಾಲೆ ಆರಂಭವಾದ್ರೆ ಮಕ್ಕಳು ಬರೋದಾದ್ರು ಹೇಗೆ ? ಎಂಬ ಆಲೋಚನೆ ಪಾಲಕರನ್ನ ಕಾಡುತ್ತಿದೆ.

ಇದೋ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಟ್ರ್ಯಾಕ್ಟರ್ ಸಂಚಾರ ಮಾಡಿ ಶಾಲಾ ಆವರಣವೇ ರಾಡಿ ತುಂಬಿದ್ದು ಎಲ್ಲೆಡೆ ನೀರು ಸಂಗ್ರಹವಾಗಿ ಕಸ ಗಂಟಿ ಹುಲ್ಲು ಬೆಳೆದಿದೆ ಸದ್ಯ ತೀವ್ರವಾದ ಮಳೆಗಾಲದಿಂದ ಕೊಳಚೆ ನೀರು ಸಂಗ್ರಹದ ಜೊತೆ ಸೊಳ್ಳೆ ಬೀತಿ ಶಾಲಾ ಮಕ್ಕಳಷ್ಟೇ ಅಲ್ಲಾ ಸ್ದಳೀಯರನ್ನು ಕಾಡುತ್ತಿದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನಿಮ್ಮ ಶಾಲೆಗಳು ಪರಿಸ್ಥಿತಿಯನ್ನೊಮ್ಮೇ ಗಮನಿಸಿ ಸ್ವಚ್ಚತೆಗೆ ಮುಂದಾಗಿರಿ ಅನ್ನೋದೆ ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Manjunath H D
Kshetra Samachara

Kshetra Samachara

21/10/2020 01:34 pm

Cinque Terre

38.97 K

Cinque Terre

3

ಸಂಬಂಧಿತ ಸುದ್ದಿ