ನವಲಗುಂದ : ನವಲಗುಂದ ಪಟ್ಟಣದ ಶಂಕರ ಕಾಲೇಜಿಗೆ ಹೋಗ ರಸ್ತೆ ಸಂಪೂರ್ಣ ಹದಗೆಟ್ಟು ತಿಂಗಳುಗಳೇ ಕಳೆದಿದ್ದವು, ಕೇವಲ ಜಲ್ಲಿ ಕಲ್ಲು ಹಾಕಿ ಕೈ ಬಿಟ್ಟಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ರಸ್ತೆ ಸುಧಾರಣೆ ಬಗ್ಗೆ ವರದಿಯನ್ನು ಬಿತ್ತರಿಸಿತ್ತು, ಈಗ ಈ ರಸ್ತೆಯ ದುರಸ್ಥಿ ಕಾರ್ಯ ಮಾಡಲಾಗಿದೆ.
ಕಾಲೇಜು ಆರಂಭವಾಗುತ್ತಲೇ ಈ ರಸ್ತೆಯನ್ನು ಸರಿ ಪಡಿಸಿದ್ದು, ಸ್ಥಳೀಯರಿಗೆ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ನಿಶ್ಚಿಂತೆಯಿಂದ ಸಂಚರಿಸಲು ಅನುವು ಮಾಡಿಕೊಟ್ಟಿದೆ.
Kshetra Samachara
02/01/2021 11:48 am