ಹುಬ್ಬಳ್ಳಿ: ಮಂದಿ ಜೀವಾ ತಗ್ಯಾಕ್ ಈ ಹೆಸ್ಕಾಂ ಮುಂದಾದಂಗ ಕಾಣತೈತ್ತಿ.
ಹೌದ್ರೀ ಮತ್ತ್.. ಹುಬ್ಬಳ್ಳಿಯ ಹೊಸುರಿನಿಂದ ಗಿರಣಿಚಾಳಗೆ ಹೋಗುವ ಮೇನ್ ರೋಡನ್ಯಾಗ್ ಹಿಂಗ್ ಅಸ್ತಿಪಂಜರದಂಗ ನಿಂತ ಕಂಬ ನೋಡ್ರೀ.... ಚೇ...ಚೇ... ಯಾರದರ.. ಜೀವಾ ತೊಗೊಂಡಿರೀ ನೀವ್.
ಹೆಸ್ಕಾಂ ಅಂದ್ರ ಎಲ್ಲಾರ ಮನಿಗೆ ಬೆಳಕ ಕೊಡುವ ಸಂಸ್ಥೆ ಅನಕೊಂಡಾರ್. ಇಲ್ಲಿ ನೋಡಿದ್ರ್ ಯಾರದರ ಮನಿ ದೀಪಾ ಆರಿಸುವ ಸ್ಕೆಚ್ ಹಾಕದಂಗ ಐತಿ..
ಇದು ವೀಕ್ಷಕ ವರದಿ
Kshetra Samachara
25/05/2022 12:34 pm