ಹುಬ್ಬಳ್ಳಿ- ಇದೇ ಡಿ. 27 ರಂದು ಬೆಳಗ್ಗೆ 10:30 ಕ್ಕೆ ಎಸ್ಎಸ್ ಕೆ ಕೋ ಆಪರೇಟಿವ್ ಬ್ಯಾಂಕ್ ನ ಇನ್ನೊಂದು ಶಾಖೆ ನಗರದ ಬಾರದಾನ ಸಾಲದಲ್ಲಿ ಪ್ರಾರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಹ್ಲಾದ ಜೋಶಿ, ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಚಿವ ಎಚ್.ಕೆ ಪಾಟೀಲ್, ಸಚಿವ ಎಸ್ ಟಿ. ಸೋಮಶೇಖರ್ ಬಂದು ಈ ಶಾಖೆಯ ಉದ್ಘಾಟನೆಯನ್ನು ಮಾಡಲು ಆಗಮಿಸುತ್ತಿದ್ದಾರೆ ವಿಠ್ಠಲ್ ಲದ್ವಾ ತಿಳಿಸಿದ್ದಾರೆ.
Kshetra Samachara
24/12/2020 06:58 pm