ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮರೀಚಿಕೆಯಾದ ಸಾರ್ವಜನಿಕ ನೀರಿನ ಟ್ಯಾಂಕ್ ನ ನಿರ್ವಹಣೆ

ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಇರುವ ಬಹುತೇಕ ಸಾರ್ವಜನಿಕ ನೀರಿನ ಟ್ಯಾಂಕ್ ಈಗ ಕಸದ ತಿಪ್ಪೆಯಾಗಿ ಬದಲಾಗುತ್ತಿರೋದು ಗ್ರಾಮಸ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು ತಾಲೂಕಿನ ಅಳಗವಾಡಿ ಗ್ರಾಮ ಈಗ ಅವ್ಯವಸ್ಥೆಯ ಆಗರದಂತೆ ಕಾಣತೊಡಗಿದೆ. ಹಲವು ತಿಂಗಳುಗಳಿಂದ ಈ ಸಾರ್ವಜನಿಕ ನೀರಿನ ಟ್ಯಾಂಕ್ ನಲ್ಲಿ ನೀರೇ ಬರುತ್ತಿಲ್ಲಾ, ಇದೊಂದೇ ಟ್ಯಾಂಕ್ ನ ಪರಿಸ್ಥಿತಿ ಈ ರೀತಿ ಇಲ್ಲಾ, ಈ ಗ್ರಾಮದಲ್ಲಿರುವ ಬಹುತೇಕ ಟ್ಯಾಂಕ್ ಗಳ ಪರಿಸ್ಥಿತಿ ಇದೆ ಆಗಿದೆ.

ಸರಿಯಾದ ತಿಪ್ಪೆ ವ್ಯವಸ್ಥೆ ಇಲ್ಲಾ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸಹ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲಾ, ಇದೆ ಈಗ ಗ್ರಾಮಸ್ತರ ಕೆಂಗಣ್ಣಿಗೂ ಗುರಿಯಾಗಿದೆ. ಆದಷ್ಟು ಬೇಗ ಸಾರ್ವಜನಿಕ ನೀರಿನ ಟ್ಯಾಂಕ್ ಸರಿ ಪಡಿಸಿ, ತಿಪ್ಪೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಮುಂದಾಗಬೇಕಿದೆ.

Edited By :
Kshetra Samachara

Kshetra Samachara

18/12/2020 10:03 pm

Cinque Terre

27.37 K

Cinque Terre

0

ಸಂಬಂಧಿತ ಸುದ್ದಿ