ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರಸ್ತೆ ಮೇಲೆಯೇ ಇದ್ದ ತಿಪ್ಪೆ, ಒದಗಿಬಂದ ತೆರವು ಭಾಗ್ಯ

ನವಲಗುಂದ : ನವಲಗುಂದ ತಾಲೂಕಿನ ನಾಗನೂರು ಗ್ರಾಮದಲ್ಲಿನ ರಸ್ತೆ ಕಳೆದ ಹಲವು ವರ್ಷಗಳಿಂದ ಹಾಳು ತಿಪ್ಪೆಯಂತಾಗಿತ್ತು, ಈಗ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆಯಲ್ಲಿನ ಕಸವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಳೆದ ಹಲವು ವರ್ಷಗಳಿಂದ ರಸ್ತೆ ಸಂಚಾರಕ್ಕೆ ಯೋಗ್ಯವಾಗದೆ ವಾಹನ ಸವಾರರಿಗೆ ಕಂಟಕವಾಗಿ ಕಾಡುತ್ತಿತ್ತು, ಈ ಬಗ್ಗೆ ನವಲಗುಂದ ತಾಲೂಕಿನ ಜಯಕರ್ನಾಟಕ ಸಂಘಟನೆ ವತಿಯಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿಯನ್ನು ನೀಡಲಾಗಿತ್ತು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ರಸ್ತೆಯಲ್ಲಿನ ಕಸವನ್ನು ತೆರವುಗೊಳಿಸಿ, ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡಲು ಇಂದು ಮುಂದಾದರು.

Edited By :
Kshetra Samachara

Kshetra Samachara

18/12/2020 08:05 pm

Cinque Terre

21.7 K

Cinque Terre

1

ಸಂಬಂಧಿತ ಸುದ್ದಿ