ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ನ ಬಿಗ್ ಇಂಪ್ಯಾಕ್ಟ್, ಆ ಗ್ರಾಮದ ಜನರು ರುದ್ರಭೂಮಿಯ ಸಮಸ್ಯೆಗೆ ನೊಂದು ಹೋಗಿದ್ದರು. ಸುಮಾರು ವರ್ಷಗಳಿಂದ ಕೂಡಿದ ಈ ರುದ್ರಭೂಮಿಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ಸಿಕ್ಕಿತು ಮುಕ್ತಿ.
ಬಿಡ್ನಾಳ ಗ್ರಾಮದ ರುದ್ರಭೂಮಿ ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಈ ಗ್ರಾಮದ ನಿವಾಸಿಗಳು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ಅಲ್ಲಿನ ಸಮಸ್ಯೆ ಬಗ್ಗೆ ವರದಿಯನ್ನು ಬಿತ್ತರಿಸಿದ ನಂತರ. ಅಧಿಕಾರಿಗುಳು ಎಚ್ಚೆತ್ತುಕೊಂಡು ಈ ರುದ್ರಭೂಮಿ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ..
ಸುಮಾರು 7 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಈ ರುಧ್ರಭೂಮಿ, ಯಾವುದೇ ಮೂಲ ಸೌಕರ್ಯಗಳು ಇಲ್ಲದೆ, ಕಾಡಿನಂತೆ ಈ ರುದ್ರಭೂಮಿ ಕಾಣುತ್ತಿತ್ತು.
ಈ ಗ್ರಾಮದ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟೋ ಬಾರಿ ಮನವಿ ಕೊಟ್ಟರು ಕೂಡ, ಕ್ಯಾರೆ ಎನ್ನುತ್ತಿರಲಿಲ್ಲ. ಕೂಡಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಇಲ್ಲಿನ ಸಮಸ್ಯೆ ಬಗ್ಗೆ ವರದಿಯನ್ನು ಬಿತ್ತರಿಸಿದರ ನಂತರ, ಅಧಿಕಾರಿಗಳು.
ಕೂಡಲೆ ಜೆಸಿಬಿ ಹಚ್ಚಿ ಎಲ್ಲ ರೀತಿಯ ಸೌಕರ್ಯವನ್ನು ನಿರ್ಮಿಸಿಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ, ಸುಮಾರು ವರ್ಷಗಳಿಂದ ಬಿಡ್ನಾಳ ರುದ್ರಭೂಮಿ ಕಾಡಿನಂತೆ ಕಾಣುತ್ತಿದ್ದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮೂಲಕ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದಕ್ಕೆ ಈ ಗ್ರಾಮದ ನಿವಾಸಿಗಳು ಅಭಿನಂದನೆ ಸಲ್ಲಿಸಿದ್ದಾರೆ......!
Kshetra Samachara
16/12/2020 03:05 pm