ಹುಬ್ಬಳ್ಳಿ- ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಲು ಮತ್ತು, ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸಾರಿಗೆ ನೌಕರರು ಸತತ ಮೂರುದಿನಗಳಿಂದ ಬಸ್ ಗಳು ಬಂದ್ ಆದ ಹಿನ್ನಲೆಯಲ್ಲಿ, ಸಾರ್ವಜನಿಕರು ಪರದಾಡುವಂತಾಗಿತ್ತು. ಇಂದು ಬಸ್ ಗಳು ಪ್ರಾರಂಭವಾದ್ದರಿಂದ ಪ್ರಯಾಣಿಕರು ಬಸ್ ಗಳಿಗೆ ಮುಗಿ ಬಿದ್ದಿದ್ದಾರೆ.....
Kshetra Samachara
14/12/2020 06:11 pm