ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಪ್ರತಿಭಟನೆ ಮುಂದುವರೆಸಿದ ಕೆಎಸ್ ಆರ್ ಟಿಸಿ ನೌಕರರು

ಧಾರವಾಡ: ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಧಾರವಾಡದಲ್ಲಿ ಶನಿವಾರವೂ ನೌಕರರು ಪ್ರತಿಭಟನೆ ನಡೆಸಿದರು.

ನಿನ್ನೆಯೂ ಕರ್ತವ್ಯಕ್ಕೆ ಹಾಜರಾಗದೇ ನೌಕರರು ಧರಣಿ ನಡೆಸಿದ್ದರು. ಇಂದು ಸಹ ಬಸ್ಸುಗಳನ್ನು ರಸ್ತೆಗಿಳಿಸದೇ ನೌಕರರು ಪ್ರತಿಭಟನೆ ನಡೆಸಿದರು. ನೌಕರರ ಈ ಮುಷ್ಕರದಿಂದ ಬಸ್ಸುಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು.

Edited By : Manjunath H D
Kshetra Samachara

Kshetra Samachara

12/12/2020 02:00 pm

Cinque Terre

20.47 K

Cinque Terre

1

ಸಂಬಂಧಿತ ಸುದ್ದಿ