ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನಿರ್ವಹಣೆ ಇಲ್ಲದ ಸ್ಮಶಾನ, ಕೈ ಕಟ್ಟಿ ಕುಳಿತ ಗ್ರಾಮ ಪಂಚಾಯತಿ

ನವಲಗುಂದ : ಗ್ರಾಮ ಪಂಚಾಯತಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರೆ, ಗ್ರಾಮಸ್ಥರಿಗೆ ಸಮಸ್ಯೆ ಅನ್ನೋದೇ ಇರುತ್ತಿರಲಿಲ್ಲಾ, ಇದಕ್ಕೆ ಒಳ್ಳೆಯ ನಿದರ್ಶನ ಅಂದ್ರೆ ಅದು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿನ ಸ್ಮಶಾನ.

ಹುಬ್ಬಳ್ಳಿ ಕಡೆಗೆ ಹೋಗುವ ರಸ್ತೆ ಇದಾಗಿದ್ದು, ಎಲ್ಲಿ ನೋಡಿದರು ಜಾಲಿ ಗಿಡಗಳ ಕಂಠಿಗಳಿಂದ ಕೂಡಿದೆ. ಸರಿಯಾದ ನಿರ್ವಹಣೆ ಇಲ್ಲದೇ ಜಾಲಿಗಿಡಗಳಿಂದ ಸ್ಮಶಾನ ತುಂಬಿದ್ದು, ಹಳ್ಳ ಬಂದ್ರೆ ನೀರು ಸ್ಮಶಾನಕ್ಕೆ ನುಗ್ಗುತ್ತಂತೆ, ಇನ್ನೂ ಗ್ರಾಮದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಹೂಳುವುದು ಎಲ್ಲಿ ಎಂಬುದು ತಿಳಿಯದಂತಾಗಿ ಬಿಡುತ್ತೆ .

ಇದರಿಂದ ಗ್ರಾಮಸ್ತರು ಬೇಸತ್ತು ಹೋಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು ಅಳಗವಾಡಿ ಗ್ರಾಮದ ಗ್ರಾಮ ಪಂಚಾಯತಿ ಕೈ ಕಟ್ಟಿ ಕುಳಿತಂತೆ ಕಾಣುತ್ತಿದೆ.

Edited By :
Kshetra Samachara

Kshetra Samachara

09/12/2020 05:38 pm

Cinque Terre

23.92 K

Cinque Terre

0

ಸಂಬಂಧಿತ ಸುದ್ದಿ