ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಾಜೀಬಾನ ಪೇಟೆಯ ಸಮಸ್ಯೆ ನೋಡಿದ ಶಾಸಕರು ಏನ ಅಂತಾರೆ ನೋಡಿ...

ಪಬ್ಲಿಕ್ ನೆಕ್ಸ್ಟ್ ಫಾಲೋ ಅಪ್

ಹುಬ್ಬಳ್ಳಿ: ಅಂತೂ ಇಂತೂ ಹುಬ್ಬಳ್ಳಿ ಪ್ರತಿಷ್ಠಿತ ದಾಜೀಬಾನ ಪೇಟೆ ಅಭಿವೃದ್ಧಿ ಕಾಮಗಾರಿಗೆ ಸಮಯ ಸನ್ನಿಹಿತ ಆಗುತ್ತಿದೆ.ಇನ್ನಾದರೂ ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸಮಸ್ಯೆಗೆ ಮುಕ್ತಿ ಸಿಗಲಿದೆ.ಹಾಗಿದ್ದರೇ ಈ ಮಾತನ್ನು ಯಾರು ಹೇಳ್ತಿದ್ದಾರೆ ಅಂದುಕೊಂಡ್ರಾ ನೀವೆ ನೋಡಿ...

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುವ ಮೂಲಕ ಜೀವನ ನಡೆಸುತ್ತಿರುವ ಹುಬ್ಬಳ್ಳಿ ದಾಜೀಬಾನ ಪೇಟೆಯ ವರ್ತಕರ ಹಾಗೂ ಸಾರ್ವಜನಿಕರ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್

ಟ್ಯಾಕ್ಸ್ ಕಟ್ಟಿದರೂ ನಮ್ಮ‌ ಸಮಸ್ಯೆಗೆ ಮಾತ್ರ ಪರಿಹಾರ ಸಿಗುತ್ತಿಲ್ಲ: ಜನಪ್ರತಿನಿಧಿಗಳು,ಅಧಿಕಾರಿಗಳು ನೋಡಲೇಬೇಕಾದ ಸ್ಟೋರಿ ಎಂಬುವಂತ ವರದಿಯನ್ನು ಭಿತ್ತರಿಸಿ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತಂದಿತ್ತು ಇದರ ಬೆನ್ನಲ್ಲೇ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರು ಪ್ರತಿಕ್ರಿಯೆ ನೀಡಿದ್ದು,ಕೂಡಲೇ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.

ಹಾಗಿದ್ದರೇ ಶಾಸಕ ಅಬ್ಬಯ್ಯ ಅವರು ಸಮಸ್ಯೆಯನ್ನು ಹತ್ತಿರದಿಂದಲೇ ನೋಡಿದ್ದಾರೆ.ಈ ಸಮಸ್ಯೆ ಬಗ್ಗೆ ಏನು ಹೇಳಿದ್ದಾರೆ ನೋಡಿ...

Edited By : Manjunath H D
Kshetra Samachara

Kshetra Samachara

02/12/2020 02:12 pm

Cinque Terre

55.17 K

Cinque Terre

10

ಸಂಬಂಧಿತ ಸುದ್ದಿ