ಹುಬ್ಬಳ್ಳಿ: ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿತ್ತು, ಹತ್ತಿ ಬೆಳೆದ ರೈತರ ಪರಿಸ್ಥಿತಿ. ರಣಭೀಕರ ಮಳೆಯ ನಡುವೆಯು ಕಷ್ಟಪಟ್ಟು ಹತ್ತಿ ಬೆಳೆದ ರೈತರು ಹತ್ತಿ ಮಾರಾಟಕ್ಕೆ ಹೆಣಗಾಡುತ್ತಿದ್ರು, ಈ ಕುರಿತು ಪಬ್ಲಿಕ್ ನೆಕ್ಸ್ಟ್ ವಿಸೃತ ವರದಿ ಮಾಡುತ್ತಿದ್ದಂತೆ ಸರಕಾರ ಈಗ ಖರೀದಿ ಕೇಂದ್ರ ತೆರೆಯುತ್ತಿದೆ ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್.
Kshetra Samachara
23/11/2020 04:08 pm