ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕುಸಿಯುವ ಭೀತಿಯಲ್ಲಿ ನೀಲಮ್ಮ ಕೆರೆ ಕಾಪೌಂಡ್, ಆವರಣದಲ್ಲಿ ನುಗ್ಗುತ್ತಿರುವ ಹಂದಿಗಳು

ನವಲಗುಂದ : ನೀಲಮ್ಮನ ಕೆರೆಯ ಕಾಪೌಂಡ್ ಒಂದು ಕಡೆ ಕುಸಿಯುವ ಭೀತಿಯಲ್ಲಿದ್ದರೆ, ಇನ್ನೊಂದೆಡೆ ಹಂದಿಗಳು ಕೆರೆಯ ಆವರಣದಲ್ಲಿ ನುಗ್ಗಿ ನೀರನ್ನು ಹಾಳು ಮಾಡುವ ಭೀತಿ ಕಾಡ ತೊಡಗಿದೆ.

ನೀಲಮ್ಮನ ಕೆರೆಯ ಮುಖ್ಯ ದ್ವಾರದಿಂದ ಅಣ್ಣಿಗೇರಿಗೆ ಹೋಗುವ ರಸ್ತೆ ಬದಿಯಲ್ಲಿರುವ ನೀಲಮ್ಮನ ಕೆರೆಯ ಕಾಪೌಂಡ್ ನ ಕೆಳಗಿನ ಮಣ್ಣು ಈಗ ಕುಸಿಯುವ ಭೀತಿಯನ್ನು ಹೆಚ್ಚಿಸಿದ್ದು, ವಾಹನ ಸಂಚಾರರಿಗೆ ಇದು ನುಂಗಲಾರದ ತುತ್ತಾಗಿ ಕಾಡ ತೊಡಗಿದೆ.

ಒಂದು ವೇಳೆ ಈ ಮಣ್ಣು ಕುಸಿದು ಕಾಪೌಂಡ್ ಬಿದ್ದದೇ ಆದಲ್ಲಿ ಇಲ್ಲಿ ಸಂಚರಿಸೋ ವಾಹನ ಮತ್ತು ಜನರಿಗೆ ಅಪಾಯ ತಪ್ಪಿದ್ದಲ್ಲಾ. ಇನ್ನೂ ಕಾಪೌಂಡ್ ಕೆಳಗಿನ ತೂತುಗಳಿಂದ ಹಂದಿಗಳು ಕೆರೆಯ ಕಾಪೌಂಡ್ ಒಳಗೆ ಹೋಗುತ್ತಿವೆ ಹೀಗಾಗಿ ಕೆರೆಯ ನೀರು ಕಲುಷಿತವಾಗೋ ಸಾಧ್ಯತೆಗಳು ಸಹ ಹೆಚ್ಚಿದೆ....

Edited By :
Kshetra Samachara

Kshetra Samachara

17/11/2020 06:41 pm

Cinque Terre

17.47 K

Cinque Terre

0

ಸಂಬಂಧಿತ ಸುದ್ದಿ