ನವಲಗುಂದ : ರಾತ್ರಿ ವೇಳೆಯಲ್ಲಿ ಬೀದಿ ದೀಪಗಳ ಪಾತ್ರ ತುಂಬಾ ಮುಖ್ಯ, ಅದೇ ಸರಿಯಾಗಿ ಇಲ್ಲದೇ ಹೋದ್ರೆ ಜನರು ಸಂಚಾರ ನಡೆಸೋದಾದ್ರೂ ಹೇಗೆ ಅಲ್ವಾ, ಇದೆ ಸಮಸ್ಯೆ ಈಗ ನವಲಗುಂದ ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಹೋಗುವ ದಾರಿಯಲ್ಲಿ ಕಂಡು ಬರುತ್ತೆ...
ಬೀದಿ ಕಂಬಗಳಿವೆ ಆದರೆ ಸರಿಯಾಗಿ ದೀಪಗಳಿಲ್ಲಾ, ಇದರಿಂದಾಗಿ ಸ್ಥಳೀಯರಿಗೆ ರಾತ್ರಿ ಸಮಯದಲ್ಲಿ ಸಂಚರಿಸೋದು ಬಹಳಷ್ಟು ತೊಂದರೆಯನ್ನು ಉಂಟು ಮಾಡುತ್ತಿದೆ. ಇನ್ನೂ ಈ ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕಾಗಿದೆ...
Kshetra Samachara
08/11/2020 12:37 pm