ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್....
ಹುಬ್ಬಳ್ಳಿ : ನಮ್ಮ ಹುಬ್ಬಳ್ಳಿ ಧಾರವಾಡ ರಸ್ತೆ ಎಷ್ಟ ಫೇಮಸ್ ಅದಾವ್ ಅಂದ್ರ.... ಅದರ್ ಬಗ್ಗೆ ಸಾಂಗ್ ಬರಾಕತ್ತಾವ್ ನೋಡ್ರೀ.....
ಈ ಸಾಂಗ್ ಮಹಾನಗರದ ಪರಿಸ್ಥಿತಿಗೆ ಡೆಡಿಕೇಟ್ ಮಾಡೆವೀ....ನೋಡ್ರೀ....
ದಿನಕ್ ಸಾವಿರಾರ್ ಮಂದಿ ಒಡಾಡುವ ರೋಡನ್ ಹಾಲತ್ ಹೀಗ್ ಐತಿ ನೋಡ್ರೀ....
ಇಲ್ಲಿಯ ದೊಡ್ಡ ದೊಡ್ಡ ಅಂಗಡಿಯವರು ಕಟ್ಟಿರುವ ಲಕ್ಷಾಂತರ ರೊಕ್ಕ ದಿಂದ ನಿರ್ಮಿಸಿರುವ ಅತ್ಯಂತ ಸುಸೂತ್ರ ರೋಡ್ ಇದ್.... ನೋಡ್ರಿ....ಪ್ಪಾ.....
ರೋಡ್ ಸ್ವಲ್ಪ ಓಡ್ಯಾಡಾಕ್ ಬರುವಂಗ್ ಮಾಡಿ ಕೋಡ್ರಿಪ್ಪಾ ಅಂತ ನಮ್ಮ mla ಅಬ್ಬಯ್ಯ ಸಾಹೇಬರಿಗೆ ಹೇಳಿದ್ರ್.....ಅವರ್...ಏನ್ ಅಂದಾರ ಅಂತ್ ಹೇಳತಾರ್ ಕೇಳ್ರೀ......
ಸಾಹೇಬ್ರ್ ಇವ್ರ್ ವೋಟ್ ಹಾಕಿಲ್ಲ ಅದು ಸರಿ but ನೀವೂ ತೊಗೊಳೋ....ಪಗಾರ ನ್ಯಾಗ್ ಇವರ ರೊಕ್ಕಾ ಐತಿ ಅನ್ನುದ್ ಮರಿಬ್ಯಾಡ್ರಿ......
ಇಲ್ಲಿ ಮಂದಿಗೆ ಸಾಕಾಗಿ ಹೋಗೆತ್ತಿ.....ಅಂತ್ ಹೇಗ್ ಹೇಳತಾರ್ ಕೇಳ್ರೀ.....
ಹಂ...... ಏನ್....ಮಾಡತ್ತಿರೀ.... ಎಷ್ಟ್ ಹೇಳಿದ್ರು....ಅಷ್ಟ ಬಿಡ್ರಿ.... ಈ ರೋಡ್ ಆಗಾಗಿಲ್ಲಾ.... ನಮ್ಮಗ್ ಧೂಳ್ ತಪ್ಪಿದಲ್ಲಾ ಅಂತ್.... ಮಂದಿನ್ ರೋಡಗೆ ನೀರ್ ಹೋಡದ್ ಅಜೇಸ್ಟ್...ಮಾಡಕ್ವಾಕತ್ತಾರ್.... ನೋಡ್ರೀ.....
ಇನ್ನರೇ..... ಮಾಹಾನಾಯಕರ ಕೃಪಾ ದೃಷ್ಟಿ ಬಿಳತ್ತೇತಿ ಏನ್ ಅಂತ್ ಕಾದ್ ನೋಡುನ್......
Kshetra Samachara
07/11/2020 03:42 pm