ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಮನಿಸಿ! ಕಲಘಟಗಿ ಅಲ್ಪಸಂಖ್ಯಾಂತರ ಮಾಹಿತಿ ಕೇಂದ್ರ ಸ್ಥಳಾಂತರ

ಧಾರವಾಡ : ಇದುವರೆಗೆ ಕಲಘಟಗಿಯ ಟಿ.ಎಮ್.ಸಿ ರಸ್ತೆಯ ಬಳೆಗೇರ ಕಾಂಪ್ಲೇಕ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಕಾರ್ಯಾಲಯವನ್ನು

ತಾಲ್ಲೂಕಾ ಪಂಚಾಯತ್ ಕಾರ್ಯಾಲಯ, ಕಲಘಟಗಿ ದೂರವಾಣಿ ಸಂಖ್ಯೆ- 284004 ಇಲ್ಲಿಗೆ ಸ್ಥಳಾಂತರಿಸಲಾಗಿದೆ.

ಇನ್ನು ಮುಂದೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಮೇಲೆ ಹೇಳಿದ ವಿಳಾಸದಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ: ಅಬ್ದುಲ್ ರಶೀದ ಮಿರ್ಜನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

03/11/2020 08:46 pm

Cinque Terre

39.4 K

Cinque Terre

0

ಸಂಬಂಧಿತ ಸುದ್ದಿ