ಕಲಘಟಗಿ: ತಾಲೂಕಿನ ಮಡ್ಕಿಹೊನ್ನಳ್ಳಿ ಗ್ರಾಮದ ಹೊಸ (ಆಶ್ರಯ) ಪ್ಲಾಟ್ ನಲ್ಲಿರುವ ಅಪಾಯಕ್ಕೆ ಆಹ್ವಾನ ನೀಡುವಂತ್ತಿರುವ ವಿದ್ಯುತ್ ಟಿ ಸಿ ಸ್ಥಳಾಂತರಿಸುವ ಹಾಗೂ ವಿದ್ಯುತ್ ತಂತಿಯನ್ನು ಸರಿಪಡಿಸು ಅಗತ್ಯವಿದೆ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ "ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ತಂತಿ ಹಾಗೂ ಟಿಸಿ" ಎಂದು ಸಚ್ಚಿತ್ರವಾದ ವರದಿಯನ್ನು ಪ್ರಸಾರ ಮಾಡಿತ್ತು.ಸದ್ಯ ನಮ್ಮ ವರದಿಯಿಂದ ಎಚ್ಚುತ್ತುಕೊಂಡ ಕೆಪಿಟಿಸಿಎಲ್ ಅಧಿಕಾರಿಗಳು ಮಂಗಳವಾರ ಸಿಬ್ಬಂದ್ಧಿ ಕಳುಹಿಸಿ ಜೋತು ಬಿದ್ದಿರುವ ತಂತಿಯನ್ನು ದುರಸ್ತಿ ಮಾಡಿಸುತ್ತಿದ್ದಾರೆ ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯ ಇಂಪ್ಯಾಕ್ಟ್.ಟಿ ಸಿ ನೀರು ನಿಲ್ಲುವ ಸ್ಥಳದಲ್ಲಿ ಇದ್ದು ಇದನ್ನು ಸಹ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜನರು ಒತ್ತಾಯಿಸಿದ್ದಾರೆ.
Kshetra Samachara
03/11/2020 03:48 pm