ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಸರಾ ಹಬ್ಬ: ಕಂಗೊಳಿಸಿದ ಧಾರವಾಡ ಮಾರುಕಟ್ಟೆ

ಧಾರವಾಡ: ದಸರಾ ಹಾಗೂ ಆಯುಧ ಪೂಜೆ ಹಿನ್ನೆಲೆಯಲ್ಲಿ ಧಾರವಾಡದ ಮಾರುಕಟ್ಟೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಂದ ತುಂಬಿತ್ತು.

ಕಬ್ಬು, ಬಾಳೆ, ಜೋಳದ ದಂಟು, ಬನ್ನಿ, ಹೂವುಗಳು ಸೇರಿದಂತೆ ಅನೇಕ ಪೂಜಾ ಸಾಮಾನುಗಳನ್ನು ಗ್ರಾಹಕರು ಖರೀದಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಕೊರೊನಾ ಹೊಡೆತಕ್ಕೆ ಸಿಕ್ಕು ಏಳೆಂಟು ತಿಂಗಳಿನಿಂದ ಹಬ್ಬಗಳು ಬಂದಿದ್ದೇ ಗೊತ್ತಾಗಿರಲಿಲ್ಲ. ಆದರೆ, ಸಾರ್ವಜನಿಕರು ಈ ಕೊರೊನಾ ಮರೆತು ಇದೀಗ ದಸರಾ ಹಬ್ಬಕ್ಕೆ ವಿವಿಧ ವಸ್ತುಗಳನ್ನು ಖರೀದಿ ಮಾಡಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

26/10/2020 08:19 am

Cinque Terre

55.26 K

Cinque Terre

2

ಸಂಬಂಧಿತ ಸುದ್ದಿ