ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಧಾರವಾಡ- ಕಲಘಟಗಿ ರಸ್ತೆ ಹಾಳಾದರು ಗಮನ ಹರಿಸದ ಅಧಿಕಾರಿಗಳು

ಕಲಘಟಗಿ:ಕಲಘಟಗಿ-ಧಾರವಾಡ ರಸ್ತೆ ಹಾಳಾಗಿದ್ದು ಜಿಲ್ಲಾ ಕೇಂದ್ರ ತಲುಪಲು ಸಾರ್ವಜನಿಕರು‌ ತೊಂದರೆ ಪಡುವಂತಾಗಿದೆ ಶೀಘ್ರ ರಸ್ತೆ ಸರಿಪಡಿಸದೇ ಇದ್ದರೆ ಹೋರಾಟ ಮಾಡುವುದಾಗಿ ಕರ್ನಾಟಕ ಸಂಗ್ರಾಮ ಸೇನಾ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಕರ್ನಾಟಕ ಸಂಗ್ರಾಮ ಸೇನಾ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ,ಒಂದು ವರ್ಷಗಳಿಂದ ರಸ್ತೆ ಹಾಳಾಗಿದ್ದರು ಅಧಿಕಾರಿಗಳು ರಸ್ತೆ ಸುಧಾರಣೆಗೆ ಗಮನ ಹರಿಸಿಲ್ಲ ಎಂದು ಕಿಡಿಕಾರಿದರು.ಉಪಾಧ್ಯಕ್ಷ ಶಂಕರಗೌಡ ‌ಭಾವಿಕಟ್ಟಿ ಹಾಗೂ ಪದಾಧಿಕಾರಿಗಳು ಇದ್ದರು.

Edited By : Manjunath H D
Kshetra Samachara

Kshetra Samachara

23/10/2020 08:33 pm

Cinque Terre

14.59 K

Cinque Terre

0

ಸಂಬಂಧಿತ ಸುದ್ದಿ