ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿನ ನೀರು ರಸ್ತೆ ಪಾಲು

ಕುಂದಗೋಳ : ಪಟ್ಟಣದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಸಂಗ್ರಹವಾದ ನೀರನ್ನ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಪಂದಿಸಿದ ಶಾಸಕಿ ನೀರನ್ನು ಹೊರಹಾಕಲು ವ್ಯವಸ್ಥೆ ಮಾಡಿಸುವಂತೆ ಪಟ್ಟಣ ಪಂಚಾಯಿತಿಗೆ ಸೂಚಿಸಿದ್ದು ಸದ್ಯ ಕಟ್ಟಡದ ಸುತ್ತಲಿನ ನೀರು ಖಾಲಿಯಾಗಿ ರಸ್ತೆ ಮೇಲೆ ಹರಿಯುತ್ತಿದೆ.

ವಿವಿಧ ಇಲಾಖೆಗಳ ಸಂಕೀರ್ಣ ಕಟ್ಟಡದಲ್ಲಿನ ನೀರನ್ನು ಮೋಟಾರ್ ಮೂಲಕ ಎತ್ತಿ‌ ಹೊರ ಬಿಡಲಾಗುತ್ತಿದ್ದು ರಸ್ತೆ ಒಳಗೆ ಸಿಲುಕಿಸಿದ ಪೈಪ್ ಮೇಲೆ ವಾಹನ ಸಂಚರಿಸಿದ ಪರಿಣಾಮ ಅಲ್ಲಿಂದ ನೀರು ರಸ್ತೆ ತುಂಬೆಲ್ಲಾ ಹರಿದು ಗುಂಡಿಗಳಲ್ಲಿ ಸಂಗ್ರಹವಾಗುತ್ತಿದೆ ಈ ಬಗ್ಗೆ ಜನ ಮಳೆ ಕರುಣೆ ತೋರಿದ್ರೂ ಈ ನೀರಿನ ನಿರ್ವಹಣೆಗೆ ಸಿಕ್ಕು ಮತ್ತೆ ಕೆಸರಲ್ಲೇ ಸಂಚಾರ ಮಾಡುವಂತಾಗಿದೆ.

Edited By : Manjunath H D
Kshetra Samachara

Kshetra Samachara

19/10/2020 06:29 pm

Cinque Terre

21.84 K

Cinque Terre

0

ಸಂಬಂಧಿತ ಸುದ್ದಿ