ಹುಬ್ಬಳ್ಳಿ: ಇನ್ನೂ ಮುಂದೆ ಪವರ್ ಕಟ್ ಹಾಗೂ ವಿದ್ಯುತ್ ಶಕ್ತಿ ಪೂರೈಕೆಯಲ್ಲಿ ಕೊರತೆಯಂತ ಸಮಸ್ಯೆಗಳು ಸಾರ್ವಜನಿಕರನ್ನು ಕಾಡುವುದಿಲ್ಲ.ರಾಜ್ಯದ ಜನರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಕೆಗೆ ಸರ್ಕಾರ ಮುಂದಾಗಿದ್ದು,ಸರ್ಕಾರದ ನಿರ್ಧಾರವೊಂದು ಸಾರ್ವಜನಿಕರಿಗೆ ವರವಾಗಲಿದೆ.
Kshetra Samachara
17/10/2020 10:24 pm