ಹುಬ್ಬಳ್ಳಿ: ಅದು ಉತ್ತರ ಕರ್ನಾಟಕ ಭಾಗದ ಹು-ಧಾ ಮಹಾನಗರಕ್ಕೆ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಯೋಜನೆ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ನಲುಗಿ ಹೋಗಿದೆ, ಬಹು ನಿರೀಕ್ಷಿತ ಯೋಜನೆ ಈಗ ಕಷ್ಟದ ದಿನಗಳಲ್ಲಿ ಆಮೆಗತಿ ವೇಗದಲ್ಲಿ ನಡೆದುಕೊಂಡು ಹೊರಟಿದೆ.ಯಾವುದು ಆ ಮಹತ್ವಪೂರ್ಣ ಯೋಜನೆ ಸರ್ಕಾರದ ನಿಷ್ಕಾಳಜಿ ಆದ್ರೂ ಏನು ಅಂತೀರಾ ಈ ಸ್ಟೋರಿ ನೋಡಿ...
Kshetra Samachara
16/10/2020 01:22 pm