ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಆರ್‌ಟಿಎಸ್ ಸ್ವಿಮ್ಮಿಂಗ್ ಫೂಲ್ ಉದ್ಘಾಟನೆ ಯಾವಾಗ ಮಾಡ್ತೀರಿ!

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಟ್ಸ್

ಹುಬ್ಬಳ್ಳಿ: ಬಿಆರ್‌ಟಿಎಸ್ ಕಾಮಗಾರಿ ಆರಂಭವಾದಾಗಿನಿಂದ ಹಿಡಿದು ಪೂರ್ಣಗೊಂಡ ಬಲಿಕವೂ ಅವಳಿ ನಗರದ ಜನರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ.

ಹುಬ್ಬಳ್ಳಿ-ಧಾರವಾಡ ಮಾರ್ಗದ ಶಾಂತಿನಿಕೇತನ ಬಸ್‌ ನಿಲ್ದಾಣದ ಅಂಡರ್ ಪಾಸ್‌ನಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಹೀಗಿದ್ದರೂ ಯಾವುದೇ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸಾರ್ವಜನಿಕರು ಎಷ್ಟೇ ದೂರಿದರೂ ಯಾರೋಬ್ಬರೂ ಈ ಕಡೆ ಗಮನ ಹರಿಸುತ್ತಿಲ್ಲ. ಮಳೆ ಬಂದರೆ ಸಾಕು ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ಇನ್ನು ಬೇರೆ ಸಮಯದಲ್ಲಿ ಇದು ಕುಡುಕರು, ಸಿಗರೇಟ್ ಸೇದುವವರ ಅಡ್ಡಾ ಆಗುತ್ತದೆ.

Edited By :
Kshetra Samachara

Kshetra Samachara

14/10/2020 05:01 pm

Cinque Terre

57.69 K

Cinque Terre

26

ಸಂಬಂಧಿತ ಸುದ್ದಿ