ಹುಬ್ಬಳ್ಳಿ:ಅಯ್ಯೋ ಸಾವಕಾಶ ಹೋಗ್ರಿ ಬಿದ್ದಿಗಿದ್ದಿರಿ ಎಚ್ಚರ...! ಮುಂದೆ ಇದಕ್ಕಿಂತ ಕೆಟ್ಟದಾದ ಪರಿಸ್ಥಿತಿ ಐತಿ....ಅರೇ ಯಾರ ಇದು ಮಾತನಾಡೋದು ಅಂತೀರಿ ಅಲ್ವ...ನಾನು ರೀ...ಹು-ಧಾ ಮಹಾನಗರ ಹದಗೆಟ್ಟ ರಸ್ತೆ. ಇಷ್ಟು ದಿನ ಸುಮ್ಮನೆ ಇದ್ದು ಇದ್ದು ಸಾಕಾಗಿ ಇವತ್ತು ನನ್ನ ಕಷ್ಟ ಹೇಳಿಕೊಳ್ತಿದ್ದೀನಿ ನೋಡ್ರಿ ಇನ್ನಾದರೂ ನನ್ನ ಕಡೆಗೆ ಗಮನ ಕೊಡ್ರಿ...!
Kshetra Samachara
10/10/2020 05:15 pm