ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕತ್ತಲಲ್ಲೇ ಕುಳಿತ ಶಂಭೋಲಿಂಗೇಶ್ವರ !

ಕುಂದಗೋಳ : ಪಟ್ಟಣದ ಪುರಾತನ ಶಂಭೋಲಿಂಗೇಶ್ವರ ದೇವಸ್ಥಾನದ ಆವರಣವವೀಗ ಕತ್ತಲುಮತವಾಗಿದ್ದು ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲದೆ ಬಿಕೋ ಎನ್ನುವ ಕಾರಣ ಶಂಬೋಲಿಂಗೇಶ್ವರನಿಂದ ಭಕ್ತರು ದೂರ ಉಳಿಯುವಂತಾಗಿದೆ.

ದೇವಸ್ಥಾನದ ಆವರಣದಲ್ಲಿ ಇರುವ ಹೈ ವೋಲ್ಟೇಜ್ ವಿದ್ಯುತ್ ಕಂಬದಲ್ಲಿ ವ್ಯತ್ಯಾಸ ಉಂಟಾಗಿದ್ದು ದೀಪಗಳು ರಾತ್ರಿ ಬದಲಾಗಿ ಹಗಲಿನಲ್ಲೇ ಬೆಳಗಿ ರಾತ್ರಿ ಬಂದ್ ಆಗುತ್ತಿವೆ ಈ ಬಗ್ಗೆ ದೇವಸ್ಥಾನದ ಅರ್ಚಕರು ಸಮಸ್ಯೆಯನ್ನ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದು ತಿಂಗಳು ಕಳೆದ್ರೂ ವಿದ್ಯುತ್ ದೀಪದ ವ್ಯವಸ್ಥೆ ಸರಿಪಡಿಸಿಲ್ಲ ಎನ್ನುತ್ತಿದ್ದಾರೆ. ಮುಂದಾದರೂ ದೇವಸ್ಥಾನದ ಹೈ ವೋಲ್ಟೇಜ್ ದೀಪ ಸರಿಪಡಿಸಲು ಸಂಬಂಧಪಟ್ಟವರು ಮುಂದಾಗಿ ಎಂದು ಸ್ಥಳೀಯ ನಿವಾಸಿಗಳು ಕೇಳಿಕೊಂಡಿದ್ದಾರೆ.

Edited By :
Kshetra Samachara

Kshetra Samachara

09/10/2020 11:10 pm

Cinque Terre

47.61 K

Cinque Terre

1

ಸಂಬಂಧಿತ ಸುದ್ದಿ