ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರ್ಗಿಲ್ ವಿಜಯೋತ್ಸವ: ವಿದ್ಯಾರ್ಥಿಗಳಿಂದ ಮೆರವಣಿಗೆ ಜಾಥಾ

ಹುಬ್ಬಳ್ಳಿ: ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ, ವೀರ ಮರಣ ಹೊಂದಿದ ಸೈನಿಕರಿಗೆ ಗೌರವ ಸಲ್ಲಿಸುವ ಮೂಲಕ ಶ್ರೀ ಜಗದ್ಗುರು ಮೂರು ಸಾವಿರ ಮಠದ ಮಹಿಳಾ ಕಾಲೇಜು ಹಾಗೂ ಲ್ಯಾಮಿಂಗ್ಟನ್ ಶಾಲೆಯ ವಿದ್ಯಾರ್ಥಿಗಳು ಹುಬ್ಬಳ್ಳಿ ಮೆರವಣಿಗೆ ಜಾಥಾ ನಡೆಸಿದರು.

ಹುಬ್ಬಳ್ಳಿಯ ಜೆಸಿ ನಗರದಿಂದ ಚನ್ನಮ್ಮ ವೃತ್ತದವರೆಗೆ ವಿಜಯೋತ್ಸವ ಮೆರವಣಿಗೆ ಸಾಗಿ, ಜೆಸಿ ನಗರಕ್ಕೆ ಮರಳಿ ಮುಕ್ತಾಯಗೊಂಡಿತು. ಕಾರ್ಗಿಲ್ ವಿಜಯೋತ್ಸವದ ಜಾಥಾದಲ್ಲಿ ಸ್ವರ್ಣ ಗ್ರೂಪ್ ಆಫ್ ಸಂಸ್ಥಾಪಕರು ಹಾಗೂ ಸಮಾಜ ಸೇವಕರಾದ ವಿ.ಎಸ್.ವಿ ಪ್ರಸಾದ ಅವರು ಭಾಗಿಯಾಗಿ ಕಾರ್ಗಿಲ್ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

Edited By : Somashekar
Kshetra Samachara

Kshetra Samachara

26/07/2022 03:13 pm

Cinque Terre

12.26 K

Cinque Terre

0

ಸಂಬಂಧಿತ ಸುದ್ದಿ